ಖ್ಯಾತ Shooter Dadi Chandro Tomar ಕೊರೊನಾಗೆ ಬಲಿ

ಖ್ಯಾತ ಶೂಟರ್‌ ಅಜ್ಜಿ, ಶೂಟರ್‌ ದಾದಿ ಎಂದೇ ಖ್ಯಾತಿಯಾಗಿದ್ದ ಚಂದ್ರೂ ತೋಮರ್‌ ಕೊರೊನಾಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ ಭಾಗಪತ್‌ನವರಾದ ಚಂದ್ರೂ ತೋಮರ್‌ ಕೊರೊನಾ ಪಾಸಿಟಿವ್‌ ಆಗಿದ್ದರು. ಹೀಗಾಗಿ ಅವರನ್ನ ಮೀರತ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಶೂಟರ್‌ ಅಜ್ಜಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಅಜ್ಜಿ ಹಾಗೂ ಈಕೆಯ ಓರಗಿತ್ತಿ ಪ್ರಕಾಶಿ ತೋಮರ್‌ ಜತೆ ಸೇರಿ ಶೂಟಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನ ಗಳಿಸಿದ್ದರು.

  • TV9 Web Team
  • Published On - 18:46 PM, 1 May 2021

ಖ್ಯಾತ ಶೂಟರ್‌ ಅಜ್ಜಿ, ಶೂಟರ್‌ ದಾದಿ ಎಂದೇ ಖ್ಯಾತಿಯಾಗಿದ್ದ ಚಂದ್ರೂ ತೋಮರ್‌ ಕೊರೊನಾಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ ಭಾಗಪತ್‌ನವರಾದ ಚಂದ್ರೂ ತೋಮರ್‌ ಕೊರೊನಾ ಪಾಸಿಟಿವ್‌ ಆಗಿದ್ದರು. ಹೀಗಾಗಿ ಅವರನ್ನ ಮೀರತ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಶೂಟರ್‌ ಅಜ್ಜಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಅಜ್ಜಿ ಹಾಗೂ ಈಕೆಯ ಓರಗಿತ್ತಿ ಪ್ರಕಾಶಿ ತೋಮರ್‌ ಜತೆ ಸೇರಿ ಶೂಟಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನ ಗಳಿಸಿದ್ದರು…

(Shooter Dadi Chandro Tomar dies of Coronavirus)