ಇಸ್ರೇಲ್ ನಡೆಸಿದ ಭೀಕರ ದಾಳಿಯಿಂದ ಲೆಬನಾನ್ನಲ್ಲಿನ ಕಟ್ಟಡಗಳು ಧ್ವಂಸವಾಗಿವೆ. ಇದುವರೆಗೂ 89 ಜನ ಮೃತಪಟ್ಟಿದ್ದು, 700ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.