ಮಗಳು ಹುಟ್ಟಿರುವ ಸಂಭ್ರಮವನ್ನು ತಂದೆಯೊಬ್ಬ ವ್ಯಕ್ತಪಡಿಸಿದ್ದು ಹೀಗೆ, ಕಾರಿನ ಹಿಂಭಾಗ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಮಗಳು ಹುಟ್ಟಿದ್ದಾಳೆ ಎಂದು ಬರೆದಿರುವ ಬ್ಯಾನರ್ ಅಂಟಿಸಿ ಜತೆಗೆ ಬಲೂನ್ ಕೂಡ ಅಂಟಿಸಿರುವ ವಿಡಿಯೋ ವೈರಲ್ ಆಗಿದೆ.