ಮನೆಯೊಂದಕ್ಕೆ ಡೆಲಿವರಿ ಮಾಡಲು ಹೋದ ವ್ಯಕ್ತಿಗೆ ಅಚ್ಚರಿ ಕಾದಿತ್ತು. ವಸ್ತುವನ್ನು ಕೊಳ್ಳಲು ತಾಯಿಯ ಜತೆಗೆ ಹೋದ ಬಾಲಕ ಆ ವ್ಯಕ್ತಿಯನ್ನು ಅಪ್ಪಿಕೊಂಡು ಗೊಂಬೆಯೊಂದನ್ನು ನೀಡುತ್ತಾನೆ. ಇದು ಆ ವ್ಯಕ್ತಿಗೆ ಕೆಲವು ವರ್ಷಗಳ ಹಿಂದೆ ತಾನು ಕಳೆದುಕೊಂಡ ಮಗನನ್ನು ನೆನಪಿಸುವಂತೆ ಮಾಡಿತ್ತು.