ಕನ್ನಡದ ನಟಿ ಐಶಾನಿ ಶೆಟ್ಟಿ ಅವರು ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ರಾಜಕುಮಾರಿಯಂತಿದೆ. ಅಭಿಮಾನಿಗಳಿಗಾಗಿ ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.