ನಮ್ಮ ಜೀವನಕ್ಕೆ ಬೇಕಿರುವುದು ಅ ಆ ಇ ಈ ಮಾತ್ರ ಎಂದು ನಟ ರಮೇಶ್ ಅರವಿಂದ್ ಹೇಳಿದ್ದಾರೆ. ಅದರ ಅರ್ಥ ಏನು ಎಂಬುದನ್ನು ಅವರೇ ವಿವರಿಸಿದ್ದಾರೆ. ಇಂಥ ವಿಡಿಯೋಗಳ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಆಗಾಗ ಸ್ಫೂರ್ತಿ ತುಂಬುತ್ತಾರೆ.