ನಟಿ ಆಶಿಕಾ ರಂಗನಾಥ್ ಅವರು ಸ್ಪೇನ್ನಲ್ಲಿ ಚಿತ್ರೀಕರಣ ಮಾಡುವಾಗ ಖುಷಿಯಾಗಿ ಕಾಲ ಕಳೆದ ವಿಡಿಯೋ ಇದು. ಬಹುಭಾಷೆಯಲ್ಲಿ ಆಶಿಕಾ ಅವರಿಗೆ ಬೇಡಿಕೆ ಇದೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.