‘ವಸುದೇವ ಕುಟುಂಬ’ ಸೀರಿಯಲ್ ತಂಡದ ಕಲಾವಿದರಿಗೆ ಸಂಭಾವನೆ ಸಮಸ್ಯೆ ಎದುರಾಗಿತ್ತು. ಹೋರಾಟ ಮಾಡಿದ ಬಳಿಕ ನಟಿ ಹಂಸಾ ಅವರಿಗೆ ಸಂಭಾವನೆ ಸಿಕ್ಕಿದೆ. ಆ ಬಗ್ಗೆ ಅವರು ಈ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡು, ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.