ನಟಿ ಮಾನ್ಯ ನಾಯ್ಡು ಅವರಿಗೆ ಒಬ್ಬಟ್ಟು ಎಂದರೆ ಸಖತ್ ಇಷ್ಟ. ವಿದೇಶದಲ್ಲಿರುವ ಅವರು ಯುಗಾದಿ ಹಬ್ಬದ ಖುಷಿಯಲ್ಲಿ ಒಬ್ಬಟ್ಟು ಸವಿದಿದ್ದಾರೆ. ತುಪ್ಪದ ಜೊತೆ ತಿಂದ ಅವರು ತಮ್ಮ ಖುಷಿ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..