ನಟಿ ಪ್ರಿಯಾಮಣಿ ಅವರು ರಮಣೀಯವಾದ ಜಲಪಾತದ ಎದುರು ನಿಂತಿದ್ದಾರೆ. ಅದರ ಸೌಂದರ್ಯಕ್ಕೆ ಮನಸೋತು ನಗು ಬೀರಿದ್ದಾರೆ. ಈ ವಿಡಿಯೋವನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪ್ರಿಯಾಮಣಿ ಸೌಂದರ್ಯ ಕಂಡು ಫ್ಯಾನ್ಸ್ ವಾವ್ ಎಂದಿದ್ದಾರೆ.