ನಟಿ ರಾಗಿಣಿ ದ್ವಿವೇದಿ ಅವರು ಭಾನುವಾರ ಡಯೆಟ್ ಬದಿಗಿಟ್ಟಿದ್ದಾರೆ. ಭರ್ಜರಿಯಾಗಿ ಅವರು ಬಾಡೂಟ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಊಟ ಸವಿದ ಅವರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಅವರ ಇಷ್ಟದ ನಾನ್-ವೆಜ್ ಊಟ ಏನು ಅಂತ ನೋಡಿ..