ನಟಿ ರಾಗಿಣಿ ದ್ವಿವೇದಿ ಅವರಿಗೆ ಪ್ರಾಣಿಗಳ ಬಗ್ಗೆ ಬಹಳ ಪ್ರೀತಿ ಇದೆ. ಮುದ್ದಿನ ಶ್ವಾನಕ್ಕೆ ಅವರು ಪ್ರಸಾದ ತಿನಿಸಿದ್ದಾರೆ. ಬಹಳ ಪ್ರೀತಿಯಿಂದ ನವರಾತ್ರಿ ಪ್ರಸಾದವನ್ನು ನಾಯಿಗೆ ತಿನಿಸಿದ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೂ ನೋಡಿ...