ಬೀದಿ ನಾಯಿಗಳ ಮೇಲಿನ ಕ್ರೌರ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆದಿದೆ. ಇದರಲ್ಲಿ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಪಾಲ್ಗೊಂಡಿದ್ದಾರೆ. ಏ.11ರಂದು ನಡೆದ ಪ್ರತಿಭಟನೆಯಲ್ಲಿ ರಮ್ಯಾ ಅವರು ಮಾತನಾಡುವಾಗ ಭಾವುಕವಾಗಿ ಕಣ್ಣೀರು ಸುರಿಸಿದರು.