ಸನ್ನಿ ಲಿಯೋನ್ ಅವರು ತಮ್ಮ ಜೀವನದ ಬಗ್ಗೆ ಎಲ್ಲ ಅಪ್ಡೇಟ್ ನೀಡುತ್ತಾರೆ. ಈ ವಿಡಿಯೋವನ್ನು ಅವರೇ ಶೇರ್ ಮಾಡಿದ್ದಾರೆ. ಮೈತುಂಬಾ ಅವರು ಸೆಂಟ್ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ನೋಡಿ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.