ನಟಿ ಅದಿತಿ ಪ್ರಭುದೇವ ಅವರು ಅಪಾರ್ಟ್ಮೆಂಟ್ ಎದುರು ನಡೆದ ಘಟನೆಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ದೊಡ್ಡ ಜೀವನ ಪಾಠ ಇದರಲ್ಲಿ ಇದೆ. ಜೀವನದಲ್ಲಿ ಕಷ್ಟ ಬಂದಾಗ ಹೇಗೆ ಇರಬೇಕು ಎಂಬುದನ್ನು ಅದಿತಿ ಪ್ರಭುದೇವ ಹೇಳಿದ್ದಾರೆ.