ನಟಿ ಐಶಾನಿ ಶೆಟ್ಟಿ ಅವರು ನಿರ್ದೇಶಕಿ ಆಗಿಯೂ ಸಕ್ರಿಯರಾಗಿದ್ದಾರೆ. ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗುತ್ತಿದೆ. ಆ ಬಗ್ಗೆ ಅವರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ತೆರೆ ಹಿಂದೆ ಕೂಡ ಐಶಾನಿ ಬ್ಯುಸಿ ಆಗಿದ್ದಾರೆ.