‘ಧುರಂಧರ್’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ಅಕ್ಷಯ್ ಖನ್ನಾ ವಿಗ್ ಧರಿಸಿದ್ದರು. ಆ ವಿಗ್ ತಯಾರಿಸುವಾಗ ಅವರು ಸಾಕಷ್ಟು ಸಲಹೆಗಳನ್ನು ನೀಡಿದ್ದರು. ಆ ವಿಡಿಯೋ ಈಗ ವೈರಲ್ ಆಗಿದೆ. ಈ ಪಾತ್ರದಿಂದ ಅಕ್ಷಯ್ ಖನ್ನಾ ಹೆಚ್ಚು ಫೇಮಸ್ ಆದರು.