ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ, ಮತ ಎಣಿಕೆ ನಡೆಯಲಿದ್ದು, ಶೀಘ್ರವೇ ಅಧಿಕೃತ ಫಲಿತಾಂಶ ಹೊರಬರಲಿದೆ. ಇಂದು ಜಮುರಿಯಾದಲ್ಲಿರುವ ಟಿಎಂಸಿ ಕಚೇರಿಗೆ ಧಗ ಧಗನೆ ಹೊತ್ತಿ ಉರಿದಿರುವ ವಿಡಿಯೋ ವೈರಲ್ ಆಗಿದೆ.