ಕೇರಳಂ ಸಿಎಂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೇರಳಂ ಸಿಎಂ ಆಗಿ ಸತೀಶನ್ ಪದಗ್ರಹಣದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದು, ಈ ವೇಳೆ ಅಜ್ಜಿಯೋರ್ವರು ಭದ್ರತಾ ಸಿಬ್ಬಂದಿಯನ್ನು ದಾಟಿ ರಾಹುಲ್ ಗಾಂಧಿ ಬಳಿ ಓಡೋಡಿ ಬಂದಿದಿದ್ದು, ಈ ವೇಳೆ ರಾಹುಲ್ ಸಹ ಅಜ್ಜಿಯನ್ನು ಆತ್ಮಿಯವಾಗಿ ಅಪ್ಪಿಕೊಂಡಿರುವ ಪ್ರಸಂಗ ನಡೆದಿದೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದೆ.