ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಆಚರಣೆ ವೇಳೆ ಅರ್ಚಕರೊಬ್ಬರು ಇಬ್ಬರು ಮಕ್ಕಳ ಮೇಲೆ ಬಿಸಿ ಬಿಸಿ ಹಾಲು ಸುರಿದಿರುವ ವಿಡಿಯೋ ವೈರಲ್ ಆಗಿದೆ.