ಶಿವರಾಜ್ಕುಮಾರ್, ಗೀತಾ ಅವರ 40ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಿರೂಪಕಿ ಅನುಶ್ರೀ ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ದಂಪತಿಗೆ ಶುಭಾಶಯ ಕೋರಿದ್ದಾರೆ. ಶಿವಣ್ಣ ಎಂದರೆ ಅನುಶ್ರೀ ಅವರಿಗೆ ವಿಶೇಷ ಗೌರವ.