ಆಂಧ್ರಪ್ರದೇಶದ ಶಿಕ್ಷಕರೊಬ್ಬರು ಡ್ಯಾನ್ಸ್ ಮತ್ತು ಹಾಡಿನ ಮೂಲಕ ಮಕ್ಕಳಿಗೆ ವಾರಗಳನ್ನು ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದಲ್ಲಿ ಧರ್ಮ ಎಂಬ ಸರ್ಕಾರಿ ಶಾಲಾ ಶಿಕ್ಷಕ ಈ ಮೂಲಕ ವೈರಲ್ ಆಗಿದ್ದಾರೆ.