ಹೊಸೂರು ಸಮೀಪದ ಉತ್ತನಪಲ್ಲಿ, ಜಕ್ಕೇರಿ ಗ್ರಾಮಗಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ.