ತಾಯಿಯಿಂದ ಬೇರ್ಪಟ್ಟು ಕೊಳಚೆ ಗುಂಡಿಗೆ ಬಿದಿದ್ದ ಮರಿ ಆನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ಆನೇಕಲ್ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಅಂಚೆಟ್ಟಿ ಬಳಿ ನಡೆದಿದೆ.