ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪ, ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ ಪರಿಣಾಮ ಕಂಟೈನರ್ ಒಂದು ಕೆರೆ ಕಾಲುವೆಗೆ ಪಲ್ಟಿಯಾಗಿದೆ.