ಆನೇಕಲ್ನ ಗಡಿಭಾಗ ಗುಮ್ಮಾಳಾಪುರದಲ್ಲಿ ನಡೆದ ಸಾಂಪ್ರದಾಯಿಕ ಜಲ್ಲಿಕಟ್ಟು ಪಂದ್ಯಾವಳಿಯಲ್ಲಿ ಮಹಿಳೆಯರು ತಮ್ಮ ರಾಸುಗಳೊಂದಿಗೆ ಸವಾಲು ಹಾಕಿದ್ದು ಸದ್ದು ಮಾಡುತ್ತಿದೆ.