ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ತಾಯಿ-ಮಗಳು ಸಾವು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ತಾಯಿ ಲಾವಣ್ಯ (28), ಪುತ್ರಿ ಲಕ್ಷತಾ (8) ಮೃತ ದುರ್ದೈವಿಗಳಾಗಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಲಾವಣ್ಯ ಪೋಷಕರು ಪತಿ ಸಂಪತ್ ವಿರುದ್ದ ದೂರು ನೀಡಿದ್ದಾರೆ.