ಮದುವೆ ಮಾಡಿಲ್ಲ ಎಂಬ ಕಾರಣಕ್ಕೆ ಹೆತ್ತ ಅಪ್ಪನನ್ನೇ ದುಷ್ಟ ಮಗನೋರ್ವ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟದಲ್ಲಿ ನಡೆದಿದೆ. ವಿವಾಹ ವಿಚಾರವಾಗಿ ತಂದೆ ಸಣ್ಣ ನಿಂಗಪ್ಪ ಜೊತೆ ಮಗ ನಿಂಗರಾಜ ಜಗಲವಾಡಿದ್ದ. ಇದೇ ವಿಚಾರವಾಗಿ ಸಣ್ಣ ನಿಂಗಪ್ಪ ಮಲಗಿದ್ದಾಗ ರಾಡ್ನಿಂದ ಹೊಡೆದು ಮಗನೇ ಕೊಲೆ ಮಾಡಿದ್ದಾನೆ.