ಮಹಾರಾಷ್ಟ್ರದ ಅಂಜಲಿ ಬಾಯಿ ಶಿಂಧೆ ಮತ್ತು ಆಕಾಶ್ ದಂಪತಿಯ ಕಥೆ ಇಟ್ಟುಕೊಂಡು ‘ಲವ್ ಯೂ ಮುದ್ದು’ ಸಿನಿಮಾ ಮಾಡಲಾಗಿದೆ. ಸಿನಿಮಾ ಗೆದ್ದಿದ್ದಕ್ಕೆ ಕನ್ನಡದಲ್ಲೇ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ‘ಎಲ್ಲ ಕನ್ನಡಿಗರಿಗೆ ನಮಸ್ಕಾರ. ತುಂಬಾ ಖುಷಿ ಆಯಿತು’ ಎಂದು ಅವರು ಹೇಳಿದ್ದಾರೆ.