ಕೊಪ್ಪಳದ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹನುಮ ದೇವಸ್ಥಾನದಲ್ಲಿ, 70 ದಿನಗಳಲ್ಲಿ ಬರೋಬ್ಬರಿ 68,85,965 ರೂ. ಹುಂಡಿ ಸಂಗ್ರಹವಾಗಿದೆ.