ಹಿಮಾಚಲ ಪ್ರದೇಶದಲ್ಲಿ ಮತ್ತೆ ಒಂದು ಕಡೆ ಭೂಕುಸಿತ ಉಂಟಾಗಿದೆ. ಈ ಭೂಕುಸಿತದಿಂದ ಪ್ರವಾಸಿಗರು ಪರದಾಟ ನಡೆಸುತ್ತಿದ್ದು, ಧೂಳಿನಿಂದ ಆವೃತವಾಗಿರುವ ಪರ್ವತದ ಪ್ರದೇಶದ ವಿಡಿಯೋ ವೈರಲ್ ಆಗಿದೆ.