ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದ್ದು, ಕಾರು ಹಿಂಬಾಲಿಸಿ ಪುಂಡಾಟ ಮೆರೆದ ಯುವಕನ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಇದರಿಂದ ಗಾಬರಿಗೊಂಡ ಕಾರು ಚಾಲಕ ನಿಧನವಾಗಿ ಹೋಗು ಎಂದು ಕೂಗಿ ಹೇಳಿದ್ದಾರೆ. ಈ ವೇಳೆ ಬೈಕ್ ನಿಲ್ಲಿಸಿ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ದುರಂಹಕಾರದಿಂದ "ನನ್ನ ಬೈಕು, ನನ್ನ ರಸ್ತೆ ಉಡಾಫೆ ಮಾತುಗಳಿಂದ ನಿಂದನೆ ಮಾಡಿದ್ದಾನೆ.