ನಟ ಅರ್ಜುನ್ ರಾಮ್ಪಾಲ್ ಅವರಿಗೆ ‘ಧುರಂಧರ್’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಸಿಕ್ಕಿದೆ. ಪ್ರೇಯಸಿ ಜೊತೆ ಅವರು ಹಾಯಾಗಿ ಕಾಲ ಕಳೆದ ವಿಡಿಯೋ ಇಲ್ಲಿದೆ. ಗರ್ಲ್ಫ್ರೆಂಡ್ ಹುಟ್ಟುಹಬ್ಬಕ್ಕೆ ಅವರು ಈ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.