15 ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದ್ದು, ತಂಡದ ಮಾಜಿ ಅನುಭವಿ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಭಾವುಕರನ್ನಾಗಿಸಿದೆ. ಅವರು ಭಾವುಕರಾಗಿರುವುದನ್ನು ನೋಡಿ, ಕಾಮೆಂಟರಿ ಬಾಕ್ಸ್ನಲ್ಲಿದ್ದ ಸಹ ಕಾಮೆಂಟರಿ ಆಟಗಾರರೊಬ್ಬರು ಅವರ ಬೆನ್ನು ತಟ್ಟಿ ಅಭಿನಂದಿಸಿದರು.