ನಟಿ ಆಶಿಕಾ ರಂಗನಾಥ್ ಅವರು ಚಂದದ ಕಿವಿಯೋಲೆ ಧರಿಸಿ ಮಿಂಚಿದ್ದಾರೆ. ಅವರ ಸೌಂದರ್ಯದಿಂದಾಗಿ ಆಭರಣದ ಮೆರುಗು ಹೆಚ್ಚಿದೆ. ಅಭಿಮಾನಿಗಳಿಗೆ ಈ ವಿಡಿಯೋ ತುಂಬಾ ಇಷ್ಟ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಕೂಡ ಆಶಿಕಾಗೆ ಬೇಡಿಕೆ ಇದೆ.