ಜೀವನವೆಂಬುದು ಸಿನಿಮಾ ಅಲ್ಲ, ರಸ್ತೆಗಳು ಸಿನಿಮಾ ಸೆಟ್ ಕೂಡ ಅಲ್ಲ, ಮುನಿಸಿಕೊಂಡು ಅರ್ಧದಾರಿಯಲ್ಲಿ ಬೈಕ್ ಇಳಿದು ಹೋದ ಸ್ನೇಹಿತನ ಮನವೊಲಿಸಲು ಹೋದ ಯುವಕನಿಗೆ ಬಸ್ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.