2026 ರ ಟಿ20 ವಿಶ್ವಕಪ್ನ 19 ನೇ ಪಂದ್ಯದಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು 23 ರನ್ಗಳಿಂದ ಸೋಲಿಸಿತು. ಇದೇ ಪಂದ್ಯದಲ್ಲಿ ಜಿಂಬಾಬ್ವೆಯ ಟೋನಿ ಮುನ್ಯೊಂಗಾ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಆಸ್ಟ್ರೇಲಿಯಾವನ್ನು ಬೆರಗುಗೊಳಿಸಿದರು.