ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮರಿಯನ್ ಎಂಬ ಮರಿ ಆನೆ ಮುದ್ದಾಗಿ ಸಫಾರಿಗೆ ಬಂದ ಜನರನ್ನು ಓಡಿಸಲು ಪ್ರಯತ್ನಿಸಿರುವುದನ್ನು ನೋಡಿ ಯಾರಾದರೂ ವಿಸ್ಮಯಪಡಲೇಬೇಕು. ಜೋಡಿ ಫೋರ್ಡ್ ಎಂಬ ನೆಟಿಜನ್ ಈ ಆಕರ್ಷಕ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.