ಬಿಸಿಲಿಗೆ ಕಾದಿದ್ದ ಬಾಗಲಕೋಟೆ ಜನರಿಗೆ ತಂಪೆರೆದ ಧಾರಾಕಾರ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನವನಗರದ ರಸ್ತೆಗಳು ಜಲಾವೃತವಾಗಿವೆ.