ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ದಂಪತಿ ತಮ್ಮ ಮಗುವಿನೊಂದಿಗೆ ಹೆದ್ದಾರಿ ಬಳಿ ನಿಂತು ಶ್ರೀಶೈಲ ಪಾದಯಾತ್ರಾರ್ಥಿಗಳಿಗೆ ಹಣ್ಣು, ಮಜ್ಜಿಗೆ ಮತ್ತು ಉಪಹಾರ ವಿತರಿಸಿದರು.