ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಿರ್ಮಿಸಿರುವ ಘಂಟಾಘರ್ ಚೌಕದ ಮೇಲೆ ಹತ್ತಿ ಸಮಸ್ಯೆ ಸೃಷ್ಟಿಸಿದ್ದ ವ್ಯಕ್ತಿಯನ್ನು ಕೆಳಗಿಳಿಸಲು ಹೋದವನನ್ನು ಮಾನಸಿಕ ಅಸ್ವಸ್ಥ ಮೇಲಿಂದ ಕೆಳಗೆ ತಳ್ಳಿರುವ ಘಟನೆ ವರದಿಯಾಗಿದೆ.