ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ವ್ಯಕ್ತಿಯೊಬ್ಬನ ಗಿಳಿ ತನಗೆ ಟೊಮ್ಯಾಟೊ ಕೊಡದಿದ್ದಕ್ಕಾಗಿ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.