ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮದುವೆ ಮನೆಯ ಸ್ಟೇಜ್ ಕುಸಿದುಬಿದ್ದಿರುವ ವಿಡಿಯೋ ವೈರಲ್ ಆಗಿದೆ. ನೋಡನೋಡುತ್ತಲೇ ವಧು, ವರ ಹಾಗೂ ಬಿಜೆಪಿಯ ನಾಯಕರಿದ್ದ ವೇದಿಕೆ ಕುಸಿದುಬಿದ್ದಿದೆ.