ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕುರಿ, ಹಸು ಹಾಗೂ ಕಾಡುಹಂದಿಗಳನ್ನು ಕೊಂದಿದ್ದ ಹುಲಿಯನ್ನು "ಆಪರೇಷನ್ ಬೀಸ್ಟ್ 2" ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ.