ಮಗಳ ಮದುವೆ ಕಾರ್ಯಕ್ರಮದಲ್ಲಿ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬಂಗಾರಪೇಟೆಯ ಎಸ್.ಎನ್. ಸಿಟಿಯಲ್ಲಿರುವ ಸನ್ಮಾರ್ಗ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಮದುವೆ ಪುತ್ರಿ ಡಾ.ರಶ್ಮಿ ಹಾಗೂ ಶ್ರೀಹರ್ಷ ಅವರ ಮದುವೆ ಕಾರ್ಯಕ್ರಮ ಶಾಸಕರು ಕುಟುಂಬಸ್ಥರ ಜೊತೆ ಕುಣಿದು ಕುಪ್ಪಳಿಸಿದ್ದಾರೆ.