ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಕಾಡಂಚಿನ ಬ್ಯಾಲದಮರದೊಡ್ಡಿಯ ಮನೆ ಬಳಿಯೇ ಕಾಡಾನೆಗಳ ಓಡಾಟ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.