ಮಾಜಿ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಹುಲಿ ಜೊತೆ ವಾಕಿಂಗ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋಗೆ ಕಮೆಂಟ್ ಆಯ್ಕೆಯನ್ನು ಗೋಲ್ಡ್ ಸುರೇಶ್ ಅವರು ಆಫ್ ಮಾಡಿದ್ದಾರೆ.