ಬಿಗ್ ಬಾಸ್ ಖ್ಯಾತಿಯ ಬಾಡಿ ಬಿಲ್ಡರ್ ಕರಿಬಸಪ್ಪ ಅವರು ಒಂದು ಸಲಹೆ ನೀಡಿದ್ದಾರೆ. ಚಳಿಗಾಲದಲ್ಲಿ ಜಿಮ್ಗೆ ಹೋಗುವವರು ಸರಿಯಾಗಿ ವಾರ್ಮ್ಅಪ್ ಮಾಡದೇ ವ್ಯಾಯಾಮ ಮಾಡಬಾರದು ಎಂದು ಅವರು ಹೇಳಿದ್ದಾರೆ. ವಿಡಿಯೋದಲ್ಲಿ ಅವರು ಆ ಬಗ್ಗೆ ವಿವರಿಸಿದ್ದಾರೆ.