ಮಾಳು ನಿಪನಾಳ ಅವರ ಪತ್ನಿ ಮೇಘಾ ಅವರು ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದರು. ಆ ಬಳಿಕ ಅವರ ಖ್ಯಾತಿ ಹೆಚ್ಚಿದೆ. ಅವರ ಡ್ಯಾನ್ಸ್ ವಿಡಿಯೋ 7 ಮಿಲಿಯನ್ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.