‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿ ರಘು ಅವರು ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ. ಜಿಮ್ಗೆ ಹೋಗುವವರಿಗೆ ಅವರು ಮೋಟಿವೇಷನ್ ನೀಡಿದ್ದಾರೆ. ನೆಪ ನೀಡಬಾರದು, ಶಿಸ್ತಿನಿಂದ ಜಿಮ್ಗೆ ಹೋಗಬೇಕು ಎಂದು ಅವರು ಹೇಳಿದ್ದಾರೆ.